Minors Violating Motor Vehicle Act By Riding Bikes | Bengaluru | Public TV

2022-08-08 8

ಅಪ್ರಾಪ್ತರಿಗೆ ವಾಹನ ಚಲಾವಣೆಗೆ ಅವಕಾಶ ಇಲ್ಲ.. ಆದ್ರೆ ಬೆಂಗಳೂರಿನಲ್ಲಿ ಈ ರೂಲ್ಸ್ ಕಟ್ಟುನಿಟ್ಟಾಗಿ ಪಾಲನೆಯೇ ಆಗ್ತಿಲ್ಲ.. ಇದು ಪೋಷಕರ ತಪ್ಪೋ.. ಅಥವಾ ಮಕ್ಕಳ ಕ್ರೇಜೋ ಗೊತ್ತಿಲ್ಲ.. ಒಟ್ಟಿನಲ್ಲಿ ತಪ್ಪು ನಡೀತಿದ್ರೂ ಸಂಚಾರಿ ಪೊಲೀಸರು ಮಾತ್ರ ನಮಗ್ಯಾಕೆ ಅನ್ನುವಂತಿದ್ದಾರೆ.

#publictv #bengaluru